Monday, April 29, 2013

ಮರೀಚಿಕೆ..

ಅವಳೊಂದು ಹೇಳ ತೀರದ ಬಯಕೆ ..

ಸಿಕ್ಕಲೆಂದುಕೊಂಡರೂ ಸಿಗಲಾರದಾಕೆ ..
ಅವಳೊಂದು ಮರೀಚಿಕೆ ...

ಅವನದು ಬತ್ತದ ಬಯಕೆ ..
ಏನ್ದೆಂದಿಗೂ ಇಲ್ಲ ಸೋಲೋಪ್ಪಿಕೆ ..
ಬಿದ್ದಿದಾನೆ ಬಿಡೆನೆಂಬ ಹಟಕೆ..

ಏನೆಂದು ಹೆಸರಿಡುವುದು ಇದಕ್ಕೆ ..
ಒಲವಿನಾಟಕ್ಕೆ .. ವಿಧಿಯ ಕುಹಕಕ್ಕೆ ..