Tuesday, June 9, 2009

ಮೋಹವೆಂಬ ಮಾಯೆ ...

ಮೋಹವೆಂಬ ಮಾಯೆಯಲ್ಲಿ ಸಿಲುಕಬೇಡ ಮಾನವ
ಸಿಲುಕಿದಲ್ಲಿ ಹುಡುಕಾಡುವೆ ನಿಲುಕದಂತ ಲೋಕವ
ನಿನಗೇ ತಿಳಿಯದಂತೆ ನೀನಾಗಿಬಿಡುವೆ ದಾನವ
ಬದುಕ ನೌಕೆ ಹಾದಿ ತಪ್ಪಿ ಸೇರದೆಂದೂ ತೀರವ ..
ಹಳಿಯುವ ಮೊದಲು ನಾಳೆ ವಿಧಿಯ ಆಟವ...
ತಿಳಿದುಕೋ ಆಸೆಯೇ ದು:ಖದ ಮೂಲವೆಂಬ ಸತ್ಯವ ..

6 comments:

Unknown said...

Toooo Good Sandhya :-)

sinchana said...

its very meaningful sandu... good keep on writing...

ಸಂಧ್ಯಾ said...

Thank you guys :)

ಜಲನಯನ said...

ಸಂಧ್ಯಾ ಮೇಡಂ...ನಿಜ ನೋಡಿ...ಮಾನವ...ದಾರಿ ತಪ್ಪಿದರೆ...ಮಾ..ಹೋಗುತ್ತೆ ದಾ....ಬರುತ್ತೆ..ಅದಕ್ಕೇ...ದಾನವ ಆಗ್ತಾನೆ...ಆಸೆಯೇ ದುಃಖಕ್ಕೆ ಮೂಲ...ಅಂತಹ ಬುದ್ಧನಿಗೇ..ಬೋಧಿವೃಕ್ಷದ ಕೆಳಗೆ ವರ್ಷಗಳನಂತರ ಆಯಿತು..ನಾವು ಹುಲು ಮಾನವರು ನಮ್ಮ ಗತಿಯೇನು..? ಚನ್ನಾಗಿ ಮೂಡಿವೆ ಸಾಲುಗಳು...

ಗೌತಮ್ ಹೆಗಡೆ said...

tumbaa arthavattaagide:)

Santhosh Rao said...

chennagide