Wednesday, July 16, 2008

ಗೆಳೆತನ - ಯಶಸ್ಸು

ಎಣಿಸಿದಂತೆ ತಲುಪಿ ಗುರಿ
ಯಶಸ್ಸಿನ ಗಿರಿಶಿಖರವನ್ನೇರಿ
ಏರಿಸುವಾಗ ಕಿರೀಟಕ್ಕೆ ಗರಿ
ಗೆಳೆಯರನ್ನೆನ್ದಿಗೂ ಮರೆಯದಿರಿ
ಏಕೆಂದರೆ ಗೆಳೆತನವೊಂದು ಸಿರಿಯೇ ಸರಿ

No comments: