Wednesday, July 16, 2008

ಇರುಳು

ಇರುಳೆಲ್ಲ ಹೀಗೆ ಕಳೆಯಿತು
ನಿನ್ನ ದರ್ಶನವಾಗಲಿಲ್ಲ
ನರಳಿದ್ದು ನನಗೇ ಉಳಿಯಿತು
ನಿನಗದರ ಅರಿವೇ ಆಗಲಿಲ್ಲ !

1 comment:

ಮನಸ್ವಿ said...

ಚಿಕ್ಕ ಕವನವಾದರು ಭಾವನೆ ತುಂಬಿದ ಸಾಲುಗಳು, ತುಂಬಾ ಇಷ್ಟವಾಯಿತು..